Surprise Me!

Bellary By-elections 2018 Results : ಬಳ್ಳಾರಿಯಲ್ಲಿ ಗೆಲುವು ನನ್ನದೇ ಎಂದ ವಿ ಎಸ್ ಉಗ್ರಪ್ಪ |Oneindia Kannada

2018-11-06 1 Dailymotion

Bellary Lok Sabha by poll results 2018 : I have no tension expecting huge victory says Congress candidate VS Ugrappa<br /><br />ನಾನು ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ, ಚುನಾವಣಾ ರಾಜಕೀಯ ಹೊಸದಿರಬಹುದು. ಆದರೆ, ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ಭಾರಿ ಅಂತರದಿಂದ ಗೆಲುವು ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಹೇಳಿದ್ದಾರೆ.<br />

Buy Now on CodeCanyon